Dissident activities continues over cabinet expansion and appointment of various council in coalition government in Karnataka. Congress leaders unhappy with the withhold of five council board. <br /><br />ಸಮ್ಮಿಶ್ರ ಸರಕಾರ ಎನ್ನುವ ಕುಟುಂಬದಲ್ಲಿ ಸಣ್ಣಪುಟ್ಟ ಅಸಮಾಧಾನ ಇರುವುದು ಸಹಜ ಅದನ್ನು ಜನಸಾಮಾನ್ಯರೂ ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ಆ ಅಸಮಾಧಾನದ ವ್ಯಾಪ್ತಿ ಮಿತಿ ಮೀರಿದರೆ ಅದು ಕಿರಿಕಿರಿ ಆಗಲಾರಂಭಿಸುತ್ತದೆ.